ಬಾತ್ ರೂಮಿನಲ್ಲಿ ಜಾರಿಬಿದ್ದ ದೇವೇಗೌಡರು, ಆಸ್ಪತ್ರೆಗೆ ದಾಖಲು | Oneindia Kannada

2019-02-02 3,398

ಬಾತ್ ರೂಮಿನಲ್ಲಿ ಕಾಲು ಜಾರಿ ಬಿದ್ದ ಮಾಜಿ ಪ್ರಧಾನಿ ದೇವೇಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತಮ್ಮ ನಿವಾಸದಲ್ಲಿ ಬಾತ್ ರೂಮಿನಲ್ಲಿ ಜಾರಿ ಬಿದ್ದ ಪರಿಣಾಮ ಅವರ ಕಾಲಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Former prime minister HD Deve Gowda has been admitted to hospital after he fell down in bathroom. He is suffering from injury.

Videos similaires